ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

04 July, 2012

ಗೆಳತಿ, ಕುಹಕವಾಡದಿರು!


ಗೆಳತಿ, ಕುಹಕವಾಡದಿರು!
ಒಂಟಿ ಎಂದು ಅಣಕಿಸದಿರು!
ನಿನಗೇನು ಗೊತ್ತು
ಅಂತರಂಗದ ಬಲದ ಮರ್ಮ? 
  

2 comments:

Badarinath Palavalli said...

ಆದರೂ ಒಂಟಿತನ ಅನಿವಾರ್ಯವಾಗದ ಪರಿಸ್ಥಿತಿಯಲ್ಲಿ ಇರಬಹುದಲ್ಲ ಇನಿಯನ ಜೊತೆಯಲ್ಲಿ?

ಶೀಲಾ said...

ಅದನ್ನೇ ಸಖಿಗೆ ಹೇಳಿದ್ದು ಬದ್ರಿ...ಅಂತರಂಗದಲ್ಲಿರುವ ಸಖನೇ ಬಲ..ಶಕ್ತಿ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...